Sunday, 5 June 2022

Resource Person for Career Guidance Workshop @ Honnavara

 

Career Guidance Workshop 

On 5.6.2022 @ Honnavara - Uttara Kannada. 

Participated as a Resource Person for the Career Guidance Workshop held today at Balegadde, Honnavara Taluk (UK District). Event organized by Srinidhi Seva Vahni , Ganiga Seva Sangham Honnavara.



Primary, Secondary, High School, PU, UG students were given detailed information about course selection, enrollment, scholarship, national education policy, competitive examination and future courses. Also distributed the Infolet prepared and sponsored by Pais Gurukul- Career Guidance Unit.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಾಳೆಗದ್ದೆಯ ಶ್ರೀನಿಧಿ ಸೇವಾ ವಾಹಿನಿ, ಗಾಣೀಗಾ ಸೇವಾ ಸಂಘವು ಆಯೋಜಿಸಿದ ಉಚಿತ ನೋಟ್-ಬುಕ್ ವಿತರಣಾ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಸಂದರ್ಭ.

ಉಪಸ್ಥಿತ ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲ್, ಪಿಯು, ಪದವಿ ವಿದ್ಯಾರ್ಥಿಗಳಿಗೆ ಕೋರ್ಸ ಆಯ್ಕೆ-ದಾಖಲಾತಿ ವಿಧಾನ, ಶೈಕ್ಷಣಿಕ ಸಾಲ, ವಿದ್ಯಾರ್ಥಿ ವೇತನ, ರಾಷ್ಟ್ರೀಯ ಶಿಕ್ಷಣ ನೀತಿ, ಸ್ಪರ್ಧಾತ್ಮಕ ಪರೀಕ್ಷೆ, ಭವಿಷ್ಯದ ಕೋರ್ಸುಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಲಾಯಿತು. ಪೈಸ್ ಗುರುಕುಲ್ ವತಿಯಿಂದ ಕೋರ್ಸ ಮಾಹಿತಿಯುಳ್ಳ ಇನ್ಫೋಲೆಟ್ ವಿತರಿಸಲಾಯಿತು.

No comments:

Post a Comment